ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ (ರಿ) ಕುಳಾಯಿ
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ಮುಂದಾಳತ್ವದಲ್ಲಿ ಬಿಲ್ಲವರ ಯೂನಿಯನ್ (ರಿ) ಮ೦ಗಳೂರು ಇದರ ಅಧ್ಯಕ್ಷರಾದ ಶ್ರೀ ದಾಮೋದರ ಆರ್. ಸುವರ್ಣರವರ ಮಾರ್ಗದರ್ಶನದೊ೦ದಿಗೆ ದಿನಾ೦ಕ 11-11-1976ರ ಶುಭ ದಿನದಲ್ಲಿ "ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸ೦ಘ" ಕುಳಾಯಿ ಸ್ಡಾಪನೆಯಾಯಿತು. ಸಂಘದ ಮೂಲ ಉದ್ದೇಶ ಸಂಘಟನೆಗೆ ಒತ್ತು ನೀಡಿ, ವಿದ್ಯೆಗೆ ಪ್ರೋತ್ಸಾಹ ನೀಡುವುದು. ನಮ್ಮ ಸಮಾಜದ ಜನರ ವ್ಯಾಜ್ಯ ಇದ್ದಲ್ಲಿ ಅದನ್ನು ಪಂಚಾಯತ್‌ನಿಂದ ಪರಿಹರಿಸುವುದು ಮತ್ತು ಸಮಾಜದ ದುರ್ಬಲರಿಗೆ ಅವರ ಕಷ್ಟಕಾಲದಲ್ಲಿ ನೈತಿಕ ಹಾಗೂ ಆರ್ಥಿಕ ಸಹಾಯ ನೀಡುವುದು. ಈ ಸಂಘವು ಸಮಾಜದ ವಿವಿಧ ಕಷ್ಟಗಳನ್ನು ಪರಿಹರಿಸುವ ಮೂಲಕ ಸಮಾಜದ ಸೇವೆಗೆ ನಿರತವಾಗಿದೆ.
ಮುಂಬರುವ ಭಜನೆ
ಭವಿಷ್ಯದಲ್ಲಿನ ಭಜನೆಗಳ ವಿವರಗಳು ಲಭ್ಯವಿಲ್ಲ.
Brahmashree Narayana Guru Samajha Seva Sangha Kulai
Contact No: +91 9480689101
XR75+829, New Mangalore, Honne Katte, Kulai, Mangaluru, Karnataka 575019